MADHU MULTIPLES
ಮಧು ಮಲ್ಟಿಪಲ್ಸ್
ಬಾಯಾರಿಕೆಗೆ ಮಧುವೇ ಮದ್ಧು
Post Pernaje, Via Kavu, Puttur Tq D.K.
Mangalore Mysore Road,in between Sullia and Puttur
Puttur, Karnataka 574223
ph: 08251273077
alt: 08251213077
madhumul
Bee-Keeping, Indian Honey Bees
ಕಿರಿಯರಾರು ಜಗದಲಿ
ಪುಟ್ಟ ಜೇನ್ನೊಣಗಳು ಸಾವಿರಾರು ಮೈಲುಗಳ ದೂರ ಹಾರಿ ಹೋಗಿ ಸಹಸ್ರಾರು ಗಿಡಗಳಲ್ಲಿ ಕುಳಿತು ಮಕರಂದವನ್ನು ಅರಸಿ ತಂದು ರಾಣಿ ಜೇನಿನ ಮುಂದಾಳುತ್ವದಲ್ಲಿ ಮಾನವನಿಂದಲೂ ಯಂತ್ರದಿಂದಲೂ ಸುಲಭದಲ್ಲಿ ನಿರ್ಮಿಸಲು ಸಾದ್ಯವಿಲ್ಲದಂತಹ ಸುಂದರವಾದ ಎರಿಯನ್ನು ಕಟ್ಟಿ ಸಂಗ್ರಹಿಸುವ ಸುಮಧುರ ಜೇನು ಸಹಸ್ರಾರು ರೋಗಗಳಿಗೆ ರಾಮ ಬಾಣ.
Sri Laxminarayana Kote transferring a Honey Colony into Bee-hive.
ಮಧು ಪ್ರಪಂಚ, ಜೇನು ಕೃಷಿ ಕನ್ನಡ ತ್ರೈಮಾಸಿಕ ಪತ್ರಿಕೆಯ ಪ್ರಧಾನ ಗೌರವ ಸಂಪಾದಕರಾಗಿ, ಆದರ್ಶ ಜೇನು ಕೃಷಿಕರೂ, ಪ್ರೋಸ್ಸಾಹಕರೂ ಆಗಿ ಇತ್ತೀಚಿಗೆ ನಿಧನರಾದ ಶ್ರೀ ಲಕ್ಶ್ಮೀನಾರಾಯಣ ಕೋಟೆ ಇವರಿಗೆ ನಮ್ಮ ಗೌರವಾರ್ಪಣೆ.
ಜೇನು ಎಂದಾಗ ಇತ್ತೀಚೆಗಿನ ಅನೇಕ ವರ್ಷಗಳಿಂದ ನೆನಪಾಗುವುದು ಶ್ರೀ ಲಕ್ಮ್ಷೀನಾರಾಯಣ ಕೋಟೆಯವರನ್ನು. ಸ್ವತಃ ಜೇನು ಕೃಷಿಕರಾಗಿ, ಜೇನು ಕುಟುಂಬದ ಸಕಲ ಮರ್ಮಗಳನ್ನು ಅರಿತಿದ್ದ ಅವರಿಗೆ ಜನರಿಗೆ ಇದನ್ನು ಮನದಟ್ಟು ಮಾಡುವ ಕಲೆಯೂ ಸಿದ್ದಿಸಿತ್ತು.
‘ಮೊಜಂಟಿ’ ಇದು ಜೇನು ನೊಣಗಳ ಗಾತ್ರದಲ್ಲಿ ಹೋಲಿಸಿದರೆ ಒಂದು ಅತೀ ಸಣ್ಣ ಪ್ರಕಾರ. ಎಲ್ಲಾ ಜೇನು ನೊಣಗಳಂತೆ ಇದಕ್ಕೂ ಕುಟುಕುವ ಅಂಗ ಇದ್ದರೂ, ಕುಟುಕುವುದಿಲ್ಲ. ಇದರ ತಂಟೆಗೆ ಏನಾದರು ಹೋದರೆ ಕುಟುಕುವುದಿಲ್ಲ ಎಂಬುದನ್ನು ಒಂದು ಬಿಟ್ಟು, ತನ್ನ ಗೂಡಿನ ರಕ್ಷಣೆಗೆ ಬಾಕಿ ಎಲ್ಲಾ ಪ್ರಯತ್ನ ಮಾಡುತ್ತದೆ. ತನ್ನ ದೇಹದಿಂದ ಸ್ರವಿಸುವ ಒಂದು ವಿಶಿಷ್ಟ ಅಂಟಿನೊಂದಿಗೆ ಮನುಷ್ಯನ ಕಿವಿ, ಮೂಗು, ತಲೆಗೂದಲೊಳಗೆ ಎಲ್ಲಾ ನುಗ್ಗಿ ಅಂಟಿಕೊಳ್ಳುತ್ತದೆ. ಅಭ್ಯಾಸ ಇಲ್ಲದವರು ಕೂಡಲೇ ಪಲಾಯನ ಮಾಡುವುದೇ ಜಾಸ್ತಿ.

Price
M.R.P. Rs. 185.00 for 1kg Honey in Glass Jar & Rs.175 in PET Bottle.

M.R.P. Rs. 98.00 for 500g Honey in Glass Jar
M.R.P. Rs. 45.00 for 200g Honey in Glass Jar
M.R.P. Rs. 27.00 for 100g Honey in Glass Jar
M.R.P. Rs. 15.00 for 50g Honey in Glass Jar
M.R.P. Rs. 9.00 for 25g Honey in Glass Jar.
The above rates are Factory Rates and forwarding charges and Insurance Charges Extra.
Post Pernaje, Via Kavu, Puttur Tq D.K.
Mangalore Mysore Road,in between Sullia and Puttur
Puttur, Karnataka 574223
ph: 08251273077
alt: 08251213077
madhumul